Surprise Me!

ಡಿಕೆಶಿಗೆ ವಾರ್ನಿಂಗ್ ಮಾಡಿದ ಜಗದೀಶ್ ಶೆಟ್ಟರ್.. | Oneindia Kannada

2019-05-09 630 Dailymotion

ಸಚಿವ ಡಿ.ಕೆ. ಶಿವಕುಮಾರ್ ಅವರು ನಮ್ಮ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

BJP leader Jagadish Shettar in Hubballi warned Congress minister DK Shivakumar for offering BJP workers in Kundagol to work for them.